ಅಪ್ಪನ ಶೂಟಿಂಗ್‌ಗೆ ಮಗಳು ಐಶ್ವರ್ಯ ರಜನಿಕಾಂತ್ ಸಾಥ್ ನೀಡಿದ್ದಾರೆ. ಅಣ್ಣಾತ್ತೆ ಸಿನಿಮಾದ ಸೆಟ್‌ನಲ್ಲಿ ಅಪ್ಪ ಮತ್ತು ಮಗಳು ಒಟ್ಟಿಗೆ ಕುಳಿತುಕೊಂಡಿರುವ ಫೋಟೋವೊಂದು ವೈರಲ್ ಆಗಿದೆ. ಚೆನ್ನೈನಿಂದ ರಜನಿ ಜೊತೆಯಲ್ಲಿ ಐಶ್ವರ್ಯ ಸಹ ಹೋಗಿದ್ದು, ಶೂಟಿಂಗ್ ಸ್ಥಳದಲ್ಲಿ ಕಾಳಜಿ ವಹಿಸಿದ್ದಾರೆ.<br /><br />Superstar Rajinikanth starts shooting of Annaatthe at hyderabad. aishwarya rajinikanth also present with his father in shooting.